¡Sorpréndeme!

ಶಾರ್ದೂಲ್ ಠಾಕೂರ್ ಮದುವೆಯಲ್ಲಿ ರೋಹಿತ್ ಶರ್ಮಾ,ಶ್ರೇಯಸ್‌ ಅಯ್ಯರ್ ಫುಲ್ ಎಂಜಾಯ್ | Oneindia Kannada

2023-03-01 4 Dailymotion

Heres How Team India Enjoyed Shardul Thakurs Haldi And Sangeet Ceremony
ಭಾರತದ ಸ್ಟಾರ್ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ತನ್ನ ಸ್ನೇಹಿತೆಯಾಗಿದ್ದ ಮಿಥಾಲಿ ಪಾರುಲ್ಕರ್ ಜೊತೆ ಡೇಟಿಂಗ್ ಮಾಡಿದ ಶಾರ್ದೂಲ್ ಇದೀಗ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

#ShardulThakurWedding #MithaliParulkar #ShreyasIyer #RohitSharma #Shardulthakurmarriage #TeamIndiaplayers